See also 2ex cathedra
1ex cathedra ಎಕ್ಸ್‍ ಕತೀಡ್ರ, ಎಕ್ಸ್‍ ಕ್ಯಾತಿಡ್ರ
ಗುಣವಾಚಕ
Latin
  1. ಅಧಿಕಾರಯುತ: an ex cathedra pronouncement ಅಧಿಕಾರಯುತ ಘೋಷಣೆ.
  2. (ಪೋಪನ ನಿರ್ಣಯದ ವಿಷಯದಲ್ಲಿ) ದೋಷವಿರಲಾಗದಂತೆ ಘೋಷಿಸಿದ; ನಿರ್ದುಷ್ಟವಾಗಿ ಘೋಷಿಸಿದ.